old man
ನಾಮವಾಚಕ
  1. (ಆಡುಮಾತು) (ಒಬ್ಬಳ) ಗಂಡ.
  2. (ಆಡುಮಾತು) (ಒಬ್ಬಳ ಯಾ ಒಬ್ಬನ) ತಂದೆ.
  3. (ಅಶಿಷ್ಟ)
    1. ಯಜಮಾನ; ಧಣಿ.
    2. ಮ್ಯಾನೇಜರು.
    3. ಮುಖ್ಯೋಪಾಧ್ಯಾಯ; ಹೆಡ್‍ಮಾಸ್ಟರು.
  4. ಗಂಡು ವ್ಯಕ್ತಿಯನ್ನು ಯಾ ಗಂಡು ಪ್ರಾಣಿಯನ್ನು ಪ್ರೀತಿಯಿಂದ ಕರೆಯುವಾಗ ಪ್ರಯೋಗ.
  5. (ನೌಕಾ ಅಶಿಷ್ಟ) ಹಡಗಿನ ಕ್ಯಾಪ್ಟನ್‍.
  6. = southernwood.
  7. (ಆಸ್ಟ್ರೇಲಿಯ) ವಯಸ್ಸಿಗೆ ಬಂದ ಗಂಡು ಕಾಂಗರೂ.
ಪದಗುಚ್ಛ
  1. my old man (ಆಡುಮಾತು) ನನ್ನ ಗಂಡ.
  2. old man of the sea ಜಿಗಣೆ; ಬೆನ್ನು ಹತ್ತಿದ ಬೇತಾಳ; ಹತ್ತಿದರೆ ಸುಲಭವಾಗಿ ಬಿಡದವನು.
  3. the old man (ದೇವತಾಶಾಸ್ತ್ರ) ಮನುಷ್ಯನ ಅಸಂಸ್ಕೃತ ಸ್ಥಿತಿ; ಪ್ರಾಕೃತ–ಸ್ಥಿತಿ, ಸ್ವರೂಪ; ಸಂಸ್ಕಾರ ಪಡೆಯದ, ಉದ್ಧಾರ ಸಾಧಿಸಿದ ಸ್ಥಿತಿ.